ನಮಸ್ಕಾರ
SMS ಇಂದ ಬಂದಂತಹ ಕೆಲವನ್ನು ಇಲ್ಲಿ ನಮೂದಿಸಲಾಗಿದೆ ....
ಓ ಕಾಲೆಜಿನ ಕನ್ಯೇ ||
ಚೆನ್ನಾಗಿದೆ ನಿನ್ನ ಕೆನ್ನೆ |
ನೋಡುತ್ತಾ ಕುಳಿತೆ ಮೊನ್ನೆ ||
ಪರಿಕ್ಷೆಯಲ್ಲಿ ಬಂತು ಬರೀ ಸೊನ್ನೆ | ೧ |
ಚೆಳುವಿಯ ಕಿರುನಗೆ ||
ಚೆಳುವನಿಗೆ FULL ಹೊಗೆ | ೨ |
ಹುಡುಗಿಯ ಸಿಹಿ ಮಾತು ||
ಹುಡುಗನಿಗೆ ಆಪತ್ತು | ೩ |
ಹುಡುಗಿಯ ಕುಡಿ ನೋಟ ||
ಹುಡುಗನಿಗೆ ಕೊನೆಯ ಚಟ್ಟ | ೪ |